ಮಾರ್ಚ್ ೧೨ - ಮಾರ್ಚ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೧ನೇ ದಿನ (ಅಧಿಕ ವರ್ಷದಲ್ಲಿ ೭೨ನೇ ದಿನ). ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೯೧೮ - ಮಾಸ್ಕೊವ್ ರಶಿಯಾದ ರಾಝಧಾನಿಯಾಗುತ್ತದೆ. ೧೯೩೦ - ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭ. ೧೯೯೩ - ಬಾಂಬೆಯಲ್ಲಿ ಬಾಂಬ್ ಸ್ಫೊಟ, ೩೦೦ಕ್ಕೂ ಹೆಚ್ಚು ಜನ ಬಲಿ, ೭೦೦ಕ್ಕೂ ಹೆಚ್ಚು ಜನರಿಗೆ ಗಾಯ. == ಜನನ == ೧೯೧೩ - ವೈ. ಬಿ. ಚವಾಣ್, ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ. ೧೯೮೪ - ಶ್ರೆಯಾ ಘೊಶಾಲ್, ಭರತದ ಗಾಯಕಿ == ಮರಣ == == ಹಬ್ಬ/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ